ಹೃದಯಾಘಾತ ತಡೆಯಬೇಕಾದರೆ ಈ ಆಹಾರಗಳನ್ನು ಸೇವಿಸಿ!

ಇತ್ತೀಚೆಗಿನ ಒತ್ತಡ ಜೀವನದಿಂದಾಗಿ ಹೃದಯಾಘಾತವೆನ್ನುವುದು ಯಾವ ಕ್ಷಣದಲ್ಲಿ, ಯಾವ ವಯಸ್ಸಿನವರಿಗೆ ಬೇಕಾದರೂ ಸಂಭವಿಸಬಹುದು. ಹೃದಯಾಘಾತದ ಅಪಾಯ ತಡೆಯಲು ಕೆಲವು ಹಣ್ಣುಗಳ ಸೇವನೆ ಮಾಡಿದರೆ ಸಾಕು. ಅವು ಯಾವುವು ನೋಡೋಣ.

ನೇರಳೆ ಹಣ್ಣು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು ಎನ್ನಲಾಗುತ್ತದೆ. ಅದೇ ರೀತಿ ಇದು ಹೃದಯದ ಆರೋಗ್ಯಕ್ಕೂ ಉತ್ತಮ.

ಆದಷ್ಟು ಆಹಾರದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುವ ಕಿತ್ತಳೆ, ನಿಂಬೆ, ನೆಲ್ಲಿಕಾಯಿಯಂತಹ ಆಹಾರ ವಸ್ತುಗಳನ್ನು ಸೇರಿಸಿ. ಅದೇ ರೀತಿ ಫೈಬರ್ ಅಂಶ ಹೆಚ್ಚಿರುವ ಓಟ್ಸ್, ಗೋಧಿ ಹಿಟ್ಟು ಸೇವಿಸಿ.

ವಿಟಮಿನ್ ಇ, ಒಮೆಗಾ ಪ್ಯಾಟಿ ಆಸಿಡ್ ಇರುವ ಬಾದಾಮಿ, ಗೋಡಂಬಿಯಂತಹ ಒಣಹಣ್ಣುಗಳನ್ನು ಸೇವಿಸಿ. ಹೆಚ್ಚು ಸೊಪ್ಪು ತರಕಾರಿಗಳ ಸೇವನೆಯಿಂದಲೂ ಹೃದಯ ಹೆಚ್ಚು ಆರೋಗ್ಯವಂತವಾಗಿರುತ್ತದೆ

ನಮಸ್ಕಾರ ನಮ್ಮ, ಈ ಪೇಜನ್ನು ಬಂದ ಮಾಡಲಾಗುತ್ತದೆ ದಯವಿಟ್ಟು ನಮ್ಮ ಹೊಸ, ಪೇಜ್ ಲಿಂಕನ್ನು ಕ್ಲಿಕ್ ಮಾಡಿ ಈ ಪೇಜಲ್ಲಿ ದಿನಾಲು ಕಾಮಕಥೆಗಳ ಸ್ಟೋರಿಗಳನ್ನು ಪೋಸ್ಟ್ ಮಾಡಲಾಗುವುದು ಧನ್ಯವಾದಗಳು                                                                                        

 https://kannadakamastory.blogspot.com

https://kannadakamastory.blogspot.com

Comments

Popular posts from this blog

ಕನ್ನಡ ಕಾಮ ಕಥೆಗಳು ಭಾಗ-೨

ಕನ್ನಡ ಕಾಮ ಕಥೆಗಳು ಭಾಗ-೧

ಕನ್ನಡ ಕಾಮ ಕಥೆಗಳು